ಶುಕ್ರವಾರ, ಫೆಬ್ರವರಿ 7, 2014

ಒಂದು ಕವಿತೆ ಎಷ್ಟೊಂದು ಧ್ವನಿ..

ಕವಿಶೈಲದಲ್ಲಿ ನಾನೂ
ಕೂಗಿ ಹೇಳಿದೆ,
"ನಾವೆಲ್ಲ ವಿಶ್ವ ಮಾನವರಾಗೋಣ"
ಗಿಡ ಮರ ಪಶು ಪಕ್ಷಿ
ಎಲ್ಲವೂ ಕೇಳಿಸಿಕೊಂಡವು ;
ಮನುಷ್ಯರು ಕೇಳಿಸಿಕೊಳ್ಳಲಿಲ್ಲ.
-ಡಾ.ಖಾಡೆ
1Like ·  · 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ